ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯವು (ಯನ್.ಯಮ್.ಐ.ಟಿ) ಬೆಂಗಳೂರಿನ ಉತ್ತರ ಭಗದಲ್ಲಿ ಇರುವ ಒಂದು ತಾಂತ್ರಿಕ ಮಹಾವಿದ್ಯಾಲಯವಾಗಿದೆ. ಇದು ೨೩ ಎಕರೆ ಜಗದಲ್ಲಿ ಗೊಲ್ಲಪುರ, ಗೋವಿಂದಹಳ್ಳಿ ಹೋಬಳಿ ಯಲ್ಲಿ, ಬಾಗ್ಲುರ್ ಕ್ರಾಸ್ ನಿಂದ ಸುಮಾರು ೩ ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದೆ. == ಇತಿಹಾಸ == ಯನ್.ಯಮ್.ಐ.ಟಿ ಮಹಾವಿದ್ಯಾಲವನ್ನು ಜಸ್ಟಿಸ್ ಕೆ.ಸ್.ಹೆಗ್ದೆ ರವರ ಮಗನಾದ ವಿನಯ್ ಹೆಗ್ದೆ ರವರು ೨೦೦೧ ರಲ್ಲಿ ಸ್ತಾಪಿಸಿದ್ದಾರೆ. == ವಿಭಾಗಗಳು == === ಪದವಿ === ವಿದ್ಯುನ್ಮಾನ ಮತ್ತು ಸಂವಹನ ( ) ಗಣಕ ವಿಜ್ಞಾನ ( ) ಮಾಹಿತಿ ವಿಜ್ಞಾನ ( ) ಸಿವಿಲ್ ಮೆಕ್ಯಾನಿಕಲ್ ಎಲೆಕ್ಟ್ರಿಕಲ್ ಮತ್ತು ವಿದ್ಯುನ್ಮಾನ === ಸ್ನಾತಕೋತ್ತರ === ಗಣಕ ವಿಜ್ಞಾನದಲ್ಲಿ ಎಂ.ಟೆಕ್ ಗಣಕ ವಿಜ್ಞಾನದಲ್ಲಿ ಎಂ.ಸಿ.ಎ ಎಂ.ಬಿ.ಎ